Salafi Kannada
536 subscribers
332 photos
89 videos
10 files
426 links
ಸಲಫ್‍ಗಳು (ಪ್ರವಾದಿ ಮತ್ತು ಸಹಾಬಿಗಳು) ಅರ್ಥೈಸಿದಂತೆ ಇಸ್ಲಾಮಿನ ಸಂದೇಶಗಳನ್ನು ಜನರಿಗೆ ತಲುಪಿಸುವ ಹಾಗೂ ಸಮಾಜದಲ್ಲಿ 🔴 ಭಯೋತ್ಪಾದನಾ ವಿರೋಧಿ ಜಾಗೃತಿಯನ್ನು ಮೂಡಿಸುವ ಒಂದು ಕಿರುಪ್ರಯತ್ನ...

🌐 www.SalafiKannada.com
Download Telegram
📚ನೈಜ ಇಸ್ಲಾಮ್ (ಏನೆಂದು) ತಿಳಿದುಕೊಳ್ಳಲು ಉಲಮಾಗಳಿಂದ (ವಿದ್ವಾಂಸರಿಂದ) ನೀನು 🖊ಕಲಿತುಕೊಳ್ಳಬೇಕು.

🎓ಅಶ್ಶೈಖ್ ಸ್ವಾಲಿಹ್ ಅಲ್ ಫೌಝಾನ್ حفظه الله
( ಹಿರಿಯ ಉಲಮಾ ಮಂಡಳಿಯ ಸದಸ್ಯರು ~🇸🇦ಸೌದಿ ಅರೇಬಿಯಾ )

📌https://t.me/SalafiKannada
1
📌ನೀನು ಸಲಫಿಯಲ್ಲ, (ಏಕೆಂದರೆ) ನಿನಗೆ ಸಲಫ್'ಗಳ (ಸಜ್ಜನ ಪೂರ್ವಿಕರ) ಮಾರ್ಗವೇನೆಂದು ತಿಳಿದಿಲ್ಲ!

🎓ಅಶ್ಶೈಖ್ ಸ್ವಾಲಿಹ್ ಅಲ್ ಫೌಝಾನ್ حفظه الله
( ಹಿರಿಯ ಉಲಮಾ ಮಂಡಳಿಯ ಸದಸ್ಯರು ~🇸🇦ಸೌದಿ ಅರೇಬಿಯಾ )

https://t.me/SalafiKannada
ಅಕೀದಃ ಮತ್ತು ಮನ್ ಹೆಜ್ ನ ಮೂಲ ಬುನಾದಿಗಳು
ಇಮಾಮ್ ಅಹ್ಮದ್ (رحمه الله)
🔻https://t.me/SalafiKannada
📚ಇಸ್ಲಾಮಿನ ಹೆಸರಿನಲ್ಲಿ (ತಮ್ಮನ್ನು) ಗುರುತಿಸಿ ಕೊಳ್ಳುವ ಬಹಳ ಜನರಿರುವರು.

🎓ಅಶ್ಶೈಖ್ ಸಾಲಿಹ್ ಅಲ್-ಫೌಝಾನ್ (حَفِظَهُ اللَّهُ)

📍https://t.me/SalafiKannada

Salafi Kannada #salafi
ಸಲಫುಸ್ಸಾಲಿಹೀನ್ ಗಳ ಹಾದಿ - ಇಮಾಮ್ ಅಲ್ ಔಝಾಈ (رحمه الله )

https://t.me/SalafiKannada
ರಮದಾನ್ - ಇಮಾಮ್ ಇಬ್ನ್ ಬಾಝ್ (رحمه الله)
🔻https://t.me/SalafiKannada
ರಮದಾನ್‍ ತಿಂಗಳ ಶ್ರೇಷ್ಠತೆಗಳು : ಅಶ್ಶೈಖ್ ಸಾಲಿಹ್ ಅಲ್ ಫೌಝಾನ್

1. ಇಸ್ಲಾಮ್‍ನ ಒಂದು ಆಧಾರಸ್ತಂಭವನ್ನು (ಉಪವಾಸ) ರಮದಾನ್‍ನಲ್ಲಿ ನಿರ್ವಹಿಸಲಾಗುತ್ತದೆ.

2. ಕುರ್‌ಆನ್ ಅವತೀರ್ಣಗೊಂಡದ್ದು ರಮದಾನ್‍ನಲ್ಲಾಗಿತ್ತು

3. ಲೈಲತುಲ್ ಕದ್‍ರ್ ಇರುವುದು ರಮದಾನ್‍ನಲ್ಲಾಗಿದೆ

4. ರಮದಾನ್‍ನಲ್ಲಿ ಪ್ರತಿಫಲಗಳು ಅಧಿಕವಾಗುವುದು

5. ತರಾವೀಹ್ಅನ್ನು ರಮದಾನ್‍ನಲ್ಲಿ ನಿರ್ದಿಷ್ಟಪಡಿಸಲಾಗಿದೆ

6. (ಈ ತಿಂಗಳಿನಲ್ಲಿ) ಸ್ವರ್ಗದ ಬಾಗಿಲುಗಳನ್ನು ತೆರೆಯಲಾಗುವುದು ಮತ್ತು ನರಕದ ಬಾಗಿಲುಗಳನ್ನು ಮುಚ್ಚಲಾಗುವುದು

7. ಶೈತಾನ್‍ಗಳನ್ನು ಬಂಧಿಸಲಾಗುವುದು ಮತ್ತು ಬೇಡಿಹಾಕಲಾಗುವುದು

📖ಮುಂದೆ ಓದಿ:
https://salafikannada.com/virtues-of-the-month-of-ramadhan/


🔻Follow:
https://t.me/SalafiKannada
👍1
ಉಪವಾಸಕ್ಕೆ ಸಂಬಂಧಿಸಿದಂತೆ ಗರ್ಭಿಣಿ ಮತ್ತು ಬಾಣಂತಿಯರಿಗೆ ಕಡ್ಡಾಯವಾಗಿರುವುದೇನು?

📖 https://salafikannada.com/ramadan/

🔻https://t.me/SalafiKannada
ಮುಸ್ಲಿಮರು  ಉಪವಾಸವನ್ನು ಯಾಕೆ ಆಚರಿಸುತ್ತಾರೆ?

🔻 Follow
https://t.me/SalafiKannada
👍1
ಸಹೂರ್

🔻 Follow
https://t.me/SalafiKannada