Salafi Kannada
536 subscribers
333 photos
89 videos
10 files
427 links
ಸಲಫ್‍ಗಳು (ಪ್ರವಾದಿ ಮತ್ತು ಸಹಾಬಿಗಳು) ಅರ್ಥೈಸಿದಂತೆ ಇಸ್ಲಾಮಿನ ಸಂದೇಶಗಳನ್ನು ಜನರಿಗೆ ತಲುಪಿಸುವ ಹಾಗೂ ಸಮಾಜದಲ್ಲಿ 🔴 ಭಯೋತ್ಪಾದನಾ ವಿರೋಧಿ ಜಾಗೃತಿಯನ್ನು ಮೂಡಿಸುವ ಒಂದು ಕಿರುಪ್ರಯತ್ನ...

🌐 www.SalafiKannada.com
Download Telegram
#CounterExtremism

🔴 ಮುಸ್ಲಿಮ್ ರಾಷ್ಟ್ರಗಳಲ್ಲಿರುವ ಅನ್ಯಧರ್ಮೀಯರ ಮೇಲೆ ಹಲ್ಲೆ ಅಥವಾ ದಾಳಿ ಮಾಡುವುದರ ಕುರಿತು ಇಸ್ಲಾಮಿನ ನಿಲುವೇನು?

- ಅಶ್ಶೈಖ್ ಅಬ್ದುಲ್ ಅಝೀಝ್ ಬಿನ್ ಬಾಝ್ (رحمه الله), ಶ್ರೇಷ್ಠ ಸಲಫೀ ವಿದ್ವಾಂಸರು, ಸೌದಿ ಅರೇಬಿಯಾ.

► ಮುಂದೆ ಓದಿರಿ :
https://salafikannada.com/harming-non-muslims-who-reside-in-muslim-lands-shaykh-ibn-baaz/


____

Join Our Telegram Channels :

ಕನ್ನಡ ಲೇಖನಗಳಿಗಾಗಿ : t.me/SalafiKannada

ಬ್ಯಾರಿ ಆಡಿಯೋ ತರಗತಿಗಳಿಗಾಗಿ : t.me/BearyIslamicClasses
📜 “ಮುಹಮ್ಮದುರ್ರಸೂಲುಲ್ಲಾಹ್” ಎಂಬ ಸಾಕ್ಷ್ಯವಚನದ ಅರ್ಥವೇನು?

► ಅಲ್-ಇಮಾಮ್ ಇಬ್ನ್ ಬಾಝ್ (رحمه الله), ಶ್ರೇಷ್ಠ ಸಲಫೀ ವಿದ್ವಾಂಸರು, ಸೌದಿ ಅರೇಬಿಯಾ.

ಮೂಲ : https://salafikannada.com/meaning-of-the-two-testimonies/

Telegram: https://t.me/SalafiKannada
#CounterExtremism

ಹೊಸ ಲೇಖನ

🔴 ಭಯೋತ್ಪಾದನೆ, ಉಗ್ರವಾದ ಇವುಗಳೆಲ್ಲವೂ ವಿನಾಶದಂಚಿಗೆ ಕೊಂಡೊಯ್ಯುವ ಭೀಕರ ಮಹಾಪಾಪಗಳಾಗಿವೆ!!

- ಅಶ್ಶೈಖ್ ಅಬ್ದುಲ್ ಅಝೀಝ್ ಬಿನ್ ಬಾಝ್ (رحمه الله), ಶ್ರೇಷ್ಠ ಸಲಫೀ ವಿದ್ವಾಂಸರು, ಸೌದಿ ಅರೇಬಿಯಾ.

► ಮುಂದೆ ಓದಿರಿ : https://salafikannada.com/terrorism-is-a-grave-sinful-act-and-extreme-evil-shaykh-ibn-baaz/

____

Join Our Telegram Channels :

ಕನ್ನಡ ಲೇಖನಗಳಿಗಾಗಿ : t.me/SalafiKannada

ಬ್ಯಾರಿ ಆಡಿಯೋ ತರಗತಿಗಳಿಗಾಗಿ : t.me/BearyIslamicClasses
#CounterExtremism

ಹೊಸ ಲೇಖನ

🔴 "ವಿಮಾನ ಅಪಹರಣ, ಬಾಂಬ್ ಸ್ಪೋಟ ಮುಂತಾದ ಉಗ್ರಗಾಮಿಗಳ ವಿಧ್ವಂಸಕ ಕೃತ್ಯಗಳೆಲ್ಲವೂ ವಿನಾಶವನ್ನೇ ಹೊರತು ಇನ್ನೇನನ್ನೂ ತರದು"

- ಅಶ್ಶೈಖ್ ಅಬ್ದುಲ್ ಅಝೀಝ್ ಬಿನ್ ಬಾಝ್ (رحمه الله), ಶ್ರೇಷ್ಠ ಸಲಫೀ ವಿದ್ವಾಂಸರು, ಸೌದಿ ಅರೇಬಿಯಾ.

► ಮುಂದೆ ಓದಿರಿ : https://salafikannada.com/hijackings-kidnappings-and-bombings-shaykh-ibn-baaz/

____

Join Our Telegram Channels :

ಕನ್ನಡ ಲೇಖನಗಳಿಗಾಗಿ : t.me/SalafiKannada

ಬ್ಯಾರಿ ಆಡಿಯೋ ತರಗತಿಗಳಿಗಾಗಿ : t.me/BearyIslamicClasses
Forwarded from Salafi Kannada

📜 ಪ್ರವಾದಿ ಜನ್ಮದಿನಾಚರಣೆ ಸಮ್ಮತಾರ್ಹವೇ?

-ಅಶ್ಶೈಖ್ ಅಬ್ದುಲ್ ಅಝೀಝ್ ಬಿನ್ ಬಾಝ್ (رحمه الله) (ಹಿರಿಯ ವಿದ್ವಾಂಸರು, ಸೌದಿ ಅರೇಬಿಯಾ )

► ಮುಂದೆ ಓದಿರಿ :
https://salafikannada.com/birthday-of-the-prophet/


Join Our Telegram Channels :

ಕನ್ನಡ ಲೇಖನಗಳಿಗಾಗಿ : http://telegram.me/SalafiKannada

ಬ್ಯಾರಿ ಆಡಿಯೋ ತರಗತಿಗಳಿಗಾಗಿ : t.me/BearyIslamicClasses
Forwarded from Salafi Kannada
ಪ್ರವಾದಿ_ಜನ್ಮದಿನಾಚರಣೆ_ಸಮ್ಮತಾರ್ಹವೇ.pdf
1.6 MB
[PDF] ಪ್ರವಾದಿ ಜನ್ಮದಿನಾಚರಣೆ ಸಮ್ಮತಾರ್ಹವೇ?

-ಅಶ್ಶೈಖ್ ಅಬ್ದುಲ್ ಅಝೀಝ್ ಬಿನ್ ಬಾಝ್ (رحمه الله) (ಹಿರಿಯ ವಿದ್ವಾಂಸರು, ಸೌದಿ ಅರೇಬಿಯಾ)
👍2
#CounterExtremism

🔴 ಮಂಗಳೂರಿನಲ್ಲಿ ನಡೆದ ಉಗ್ರಚಟುವಟಿಕೆಯ ವಿರುದ್ಧ ಪ್ರಬಲವಾದ ಖಂಡನೆ

"ಇತ್ತೀಚೆಗೆ ನಮ್ಮ ಮಂಗಳೂರಿನಲ್ಲಿ ನಡೆದ ಆಟೋರಿಕ್ಷಾ ಸ್ಪೋಟ ಪ್ರಕರಣವು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಇದೊಂದು ಅಕ್ಷಮ್ಯ ಅಪರಾಧವಾಗಿದೆ. ಉಗ್ರರನ್ನು ಹಾಗೂ ಉಗ್ರ ಚಟುವಟಿಕೆಗಳಿಗೆ ನೆರವು ನೀಡುವವರನ್ನು ಸಹ ಕಠಿಣ ಶಿಕ್ಷೆಗೆ ಗುರಿಪಡಿಸಬೇಕಾಗಿದೆ. ಇಸ್ಲಾಮಿನ ಹೆಸರಿನಲ್ಲಿ ಉಗ್ರ ಕೃತ್ಯಗಳನ್ನೆಸಗುವವರನ್ನು ಮುಸ್ಲಿಮರು ಖಂಡಿಸಲೇಬೇಕು. ಅವರ ದುಷ್ಟ ಸಿದ್ಧಾಂತಗಳನ್ನು ಬಯಲಿಗೆಳೆಯಬೇಕು ಹಾಗೂ ಮುಸ್ಲಿಮರಲ್ಲಿ ಈ ಕುರಿತು ಜಾಗೃತಿಯನ್ನು ಮೂಡಿಸುವ ಅನಿವಾರ್ಯತೆಯಿದೆ. ಭಯೋತ್ಪಾದನೆಯನ್ನು ಎದುರಿಸುವಲ್ಲಿ ಯಾರಿಗೂ ಯಾವುದೇ ಇಬ್ಬಗೆಯ ಧೋರಣೆ ಇರಕೂಡದು. ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೆಸೆಯಸಲು ಪ್ರಾಮಾಣಿಕ ಪ್ರಯತ್ನದ ಅಗತ್ಯವಿದೆ."

- ಅಬೂ ಹಮ್ಮಾದ್ ಸಲಾಹುದ್ದೀನ್

_______

ಭಯೋತ್ಪಾದನೆಯ ಕುರಿತು ಇಸ್ಲಾಮಿನ ನಿಲುವೇನು?
ಓದಿರಿ : https://salafikannada.com/category/deviants/khawarij/terrorism/

Telegram: https://t.me/SalafiKannada
Forwarded from Salafi Kannada

📜 ಇಸ್ರಾಅ್ ಮತ್ತು ಮಿಅ್‌‍ರಾಜ್ ರಾತ್ರಿಯ ಆಚರಣೆ ಕುರಿತು ಇಸ್ಲಾಮ್‌ನ ವಿಧಿಯೇನು?

-ಅಶ್ಶೈಖ್ ಅಬ್ದುಲ್ ಅಝೀಝ್ ಬಿನ್ ಬಾಝ್ (رحمه الله) (ಹಿರಿಯ ವಿದ್ವಾಂಸರು, ಸೌದಿ ಅರೇಬಿಯಾ )

ಮುಂದೆ ಓದಿರಿ : https://salafikannada.com/celebrating-the-night-of-the-isra-and-miraaj/


Join Our Telegram Channels:
ಕನ್ನಡ ಲೇಖನಗಳಿಗಾಗಿ :https://t.me/SalafiKannada

ಬ್ಯಾರಿ ಆಡಿಯೋ ತರಗತಿಗಳಿಗಾಗಿ : t.me/BearyIslamicClasses
Forwarded from Salafi Kannada
ಶಅ್‌ಬಾನ್ 15ರಂದು ಶಬೇ ಬರಾಅತ್ ಎಂಬ ಆಚರಣೆಯು ಬಿದ್ಅತ್ ಆಗಿದೆ.

Telegram: https://t.me/SalafiKannada
Forwarded from Salafi Kannada

📜 ಶಬ್-ಎ-ಬರಾಅತ್ : ಶ‌ಅ್‌ಬಾನ್‍ 15 ರಂದು ವಿಶೇಷವಾಗಿ ಉಪವಾಸ ಹಾಗೂ ಇನ್ನಿತರ ಇಬಾದತ್‌ಗಳನ್ನು ನಿರ್ವಹಿಸುವುದರ ವಿಧಿಯೇನು?

► ಮುಂದೆ ಓದಿರಿ : https://salafikannada.com/bidah-alert-for-15th-of-shaban/

- ಹಿರಿಯ ವಿದ್ವಾಂಸರು, ಸೌದಿ ಅರೇಬಿಯಾ

Join Our Telegram Channels :

ಕನ್ನಡ ಲೇಖನಗಳಿಗಾಗಿ : https://t.me/SalafiKannada

ಬ್ಯಾರಿ ಆಡಿಯೋ ತರಗತಿಗಳಿಗಾಗಿ : https://t.me/BearyIslamicClasses
👆ನಮ್ಮ ಮತ್ತು ನಿಮ್ಮ ಮಧ್ಯೆಯಿರುವುದು ಸಲಫ್‌ಗಳ ಗ್ರಂಥಗಳಾಗಿವೆ.

🎓ಅಲ್ಲಾಮಃ ಅಶ್ಶೈಖ್ ರಬೀಅ್ ಬಿನ್ ಹಾದೀ ಅಲ್-ಮದ್‌ಖಲೀ (حفظه الله), ಹಿರಿಯ ವಿದ್ವಾಂಸರು,🇸🇦 ಸೌದಿ ಅರೇಬಿಯಾ.

https://t.me/SalafiKannada
Salafi Kannada pinned «👆ನಮ್ಮ ಮತ್ತು ನಿಮ್ಮ ಮಧ್ಯೆಯಿರುವುದು ಸಲಫ್‌ಗಳ ಗ್ರಂಥಗಳಾಗಿವೆ. 🎓ಅಲ್ಲಾಮಃ ಅಶ್ಶೈಖ್ ರಬೀಅ್ ಬಿನ್ ಹಾದೀ ಅಲ್-ಮದ್‌ಖಲೀ (حفظه الله), ಹಿರಿಯ ವಿದ್ವಾಂಸರು,🇸🇦 ಸೌದಿ ಅರೇಬಿಯಾ. https://t.me/SalafiKannada»
☝️ರಬ್ಬ್ - ಅಲ್ಲಾಹು ಎಂದು ಹೇಳಿದ ಮಾತ್ರಕ್ಕೆ ಅಬೂ ಜಹ್ಲ್ ಹಾಗೂ ಮುಶ್ರಿಕರು ಮುಸ್ಲಿಮರಾಗಲಿಲ್ಲ!

🎓ಅಶ್ಶೈಖ್ ಸ್ವಾಲಿಹ್ ಅಲ್ ಫೌಝಾನ್ حفظه الله
( ಹಿರಿಯ ಉಲಮಾ ಮಂಡಳಿಯ ಸದಸ್ಯರು ~🇸🇦ಸೌದಿ ಅರೇಬಿಯಾ)