Salafi Kannada
537 subscribers
333 photos
89 videos
10 files
427 links
ಸಲಫ್‍ಗಳು (ಪ್ರವಾದಿ ಮತ್ತು ಸಹಾಬಿಗಳು) ಅರ್ಥೈಸಿದಂತೆ ಇಸ್ಲಾಮಿನ ಸಂದೇಶಗಳನ್ನು ಜನರಿಗೆ ತಲುಪಿಸುವ ಹಾಗೂ ಸಮಾಜದಲ್ಲಿ 🔴 ಭಯೋತ್ಪಾದನಾ ವಿರೋಧಿ ಜಾಗೃತಿಯನ್ನು ಮೂಡಿಸುವ ಒಂದು ಕಿರುಪ್ರಯತ್ನ...

🌐 www.SalafiKannada.com
Download Telegram
[شروط لا إله إلا الله]

📜 ಲಾ ಇಲಾಹ ಇಲ್ಲಲ್ಲಾಹ್ ಹಾಗೂ ಅದರ ಶರತ್ತುಗಳು ಮತ್ತು ಪುರಾವೆಗಳು

► ಮುಂದೆ ಓದಿರಿ : https://salafikannada.com/definition-of-la-ilaha-illallah/

-ಅಶ್ಶೈಖ್ ಮುಹಮ್ಮದ್ ಬಿನ್ ಝೈದ್ ಅಲ್-ಮದ್‍ಖಲೀ (حفظه الله), ಸಲಫೀ ವಿದ್ವಾಂಸರು, ಸೌದಿ ಅರೇಬಿಯಾ.


Join Our Telegram Channels :

ಕನ್ನಡ ಲೇಖನಗಳಿಗಾಗಿ : https://t.me/SalafiKannada

ಬ್ಯಾರಿ ಆಡಿಯೋ ತರಗತಿಗಳಿಗಾಗಿ : https://t.me/BearyIslamicClasses
Forwarded from Salafiyyah Mangalore
Donate through Razorpay
Visit the link : https://www.bit.ly/donatetomasjid
1
❗️ ರಮದಾನ್ ತಿಂಗಳು ಕೊನೆಗೊಳ್ಳುವುದರಿಂದ ಅಲ್ಲಾಹುವಿನ ಹಕ್ಕು ಕೊನೆಗೊಳ್ಳುವುದಿಲ್ಲ!

- ಅಶ್ಶೈಖ್ ಸಾಲಿಹ್ ಅಲ್-ಫೌಝಾನ್ (حفظه الله), ಹಿರಿಯ ವಿದ್ವಾಂಸರು, ಸೌದಿ ಅರೇಬಿಯಾ

"ಅಲ್ಲಾಹು – ಅವನು ರಮದಾನ್ ತಿಂಗಳ ರಬ್ಬ್ಆಗಿರುವನು ಮತ್ತು ಅವನು ಶವ್ವಾಲ್ ತಿಂಗಳ ರಬ್ಬ್ಆಗಿರುವನು ಹಾಗೂ ಅವನು ವರ್ಷದ ಎಲ್ಲಾ ತಿಂಗಳುಗಳ ರಬ್ಬ್ಆಗಿರುವನು. ಆದ್ದರಿಂದ ನೀವು ಎಲ್ಲಾ ತಿಂಗಳಿನಲ್ಲಿಯೂ ಅಲ್ಲಾಹುವನ್ನು ಭಯಪಡಿರಿ. ನಿಮ್ಮ ದೀನನ್ನು ನೀವು ರಕ್ಷಿಸಿಕೊಳ್ಳಿರಿ, ನಿಮ್ಮ ಜೀವನದುದ್ದಕ್ಕೂ ನಿಮ್ಮ ದೀನನ್ನು ರಕ್ಷಿಸಿಕೊಳ್ಳಿರಿ."

► ಮುಂದೆ ಓದಿರಿ : https://salafikannada.com/rights-of-allah-do-not-end-with-ramadan/

Join Our Telegram Channels :

ಕನ್ನಡ ಲೇಖನಗಳಿಗಾಗಿ : http://telegram.me/SalafiKannada

ಬ್ಯಾರಿ ಆಡಿಯೋ ತರಗತಿಗಳಿಗಾಗಿ : http://telegram.me/BearyIslamicClasses

Join the Whatsapp Group
https://chat.whatsapp.com/FfU6h4EgYUl8XEmAQW4bho

https://chat.whatsapp.com/K1WSs6e7RHj7QFEQmKrQFF
📜 ಪ್ರವಾದಿ ಮುಹಮ್ಮದ್ (ﷺ) ರವರ ವಿರುದ್ಧ ನಿಂದನೆಗಳ ಕುರಿತು ಮುಸ್ಲಿಮರ ನಿಲುವೇನು?

- ಅಶ್ಶೈಖ್ ಸಾಲಿಹ್ ಅಲ್-ಫೌಝಾನ್ (حفظه الله), ಹಿರಿಯ ವಿದ್ವಾಂಸರು, ಸೌದಿ ಅರೇಬಿಯಾ

► ಮುಂದೆ ಓದಿರಿ :
https://salafikannada.com/the-position-of-the-muslims-towards-the-insults-against-the-prophet-muhammad/

Join Our Telegram Channels :

ಕನ್ನಡ ಲೇಖನಗಳಿಗಾಗಿ : t.me/SalafiKannada

ಬ್ಯಾರಿ ಆಡಿಯೋ ತರಗತಿಗಳಿಗಾಗಿ : t.me/BearyIslamicClasses
#CounterExtremism

🔴 ಪ್ರವಾದಿಯ ಅನುಯಾಯಿಗಳಾಗಿ ಈ ಭೀಕರ ಹತ್ಯೆಯನ್ನು ಖಂಡಿಸಲೇಬೇಕು

— ಪ್ರವಾದಿ ಮುಹಮ್ಮದ್ ರವರ ವಿರುದ್ಧ ನಿಂದನೆಗಳ ಕುರಿತು ಮುಸ್ಲಿಮರ ನಿಲುವೇನು?
ಓದಿರಿ : https://salafikannada.com/the-position-of-the-muslims-towards-the-insults-against-the-prophet-muhammad/

— ಭಯೋತ್ಪಾದನೆಯ ಕುರಿತು ಇಸ್ಲಾಮಿನ ನಿಲುವೇನು?
ಓದಿರಿ : https://salafikannada.com/islam-condemns-terrorism/

Telegram : https://t.me/salafikannada
Forwarded from Salafiyyah Mangalore
Help us to build the Masjid in this virtuous and the greatest days of the year

Donate through Razorpay
Visit the link : https://www.bit.ly/donatetomasjid
#CounterExtremism

🔴 ಐಸಿಸ್, ಅಲ್-ಖಾಯಿದ ಮುಂತಾದ ಉಗ್ರರ ವಿರುದ್ಧ ಒಂದು ಎಚ್ಚರಿಕೆ...!

► ಅಶ್ಶೈಖ್ ಅಬ್ದುಲ್ ಅಝೀಝ್ ಆಲ್-ಶೈಖ್, ಗ್ರಾಂಡ್ ಮುಫ್ತೀ, ಸೌದಿ ಅರೇಬಿಯಾ.

— ಭಯೋತ್ಪಾದನೆಯ ಕುರಿತು ಇಸ್ಲಾಮಿನ ನಿಲುವೇನು?
ಓದಿರಿ : https://salafikannada.com/islam-condemns-terrorism/

Telegram: https://t.me/SalafiKannada
🔺ಅಲ್ಲಾಹುವಿನ ಅನುಗ್ರಹಗಳಿಗೆ ಕೃತಜ್ಞತೆ ತೋರದಿದ್ದರೆ...

-ಅಶ್ಶೈಖ್ ಸಾಲಿಹ್ ಅಲ್-ಉಸೈಮೀನ್ رحمه الله, ಶ್ರೇಷ್ಠ ಸಲಫೀ ವಿದ್ವಾಂಸರು, ಸೌದಿ ಅರೇಬಿಯಾ.

Telegram: https://t.me/SalafiKannada
ಅತಿ ಶೀಘ್ರದಲ್ಲಿ...إن شاء الله

https://salafikannada.com/
#CounterExtremism

🔴 ಉಸಾಮಃ ಬಿನ್ ಲಾದನ್ ಓರ್ವ ನೀಚ ಶೈತಾನ್ ಆಗಿದ್ದಾನೆ

► ಅಶ್ಶೈಖ್ ಅಹ್ಮದ್ ಬಿನ್ ಯಹ್ಯಾ ಅನ್ನಜ್ಮೀ (رحمه الله), ಶ್ರೇಷ್ಠ ಸಲಫೀ ವಿದ್ವಾಂಸರು, ಸೌದಿ ಅರೇಬಿಯಾ.

ಮೂಲ : https://salafikannada.com/osama-bin-ladin-is-a-filthy-devil/

Telegram: https://t.me/SalafiKannada
#CounterExtremism

💥 NEW BOOKLET💥

🔴 ಐಸಿಸ್ ಮತ್ತು ಅಲ್-ಖಾಯಿದ ಕುರಿತು ಮುಸ್ಲಿಮರ ನಿಲುವೇನು?

ಐಸಿಸ್ ಮತ್ತು ಅಲ್-ಖಾಯಿದ ಮುಂತಾದ ಉಗ್ರವಾದಿಗಳ ಕುರಿತು ಇಸ್ಲಾಮ್ ಏನೆನ್ನುತ್ತದೆ? ಅವರ ಹಿನ್ನೆಲೆಯೇನು? ಉಗ್ರವಾದಿಗಳ ತತ್ವ-ಸಿದ್ಧಾಂತಗಳೇನು? ಆಧುನಿಕ ಕಾಲದಲ್ಲಿ ಉಗ್ರವಾದ ಹುಟ್ಟಿಕೊಂಡದ್ದು ಹೇಗೆ? ಅವರ ಉದ್ದೇಶಗಳೇನು?

► ಮುಂದೆ ಓದಿರಿ :
https://salafikannada.com/how-do-muslims-view-al-qaeda-and-isis/

Join Our Telegram Channels :

ಕನ್ನಡ ಲೇಖನಗಳಿಗಾಗಿ : t.me/SalafiKannada

ಬ್ಯಾರಿ ಆಡಿಯೋ ತರಗತಿಗಳಿಗಾಗಿ : t.me/BearyIslamicClasses
#CounterExtremism

🔴 ಉಗ್ರವಾದಿಗಳ ವಿರುದ್ಧ ಸಲಫೀ ವಿದ್ವಾಂಸರ ಖಡಕ್ ಎಚ್ಚರಿಕೆಗಳು

ಅತಿ ಶೀಘ್ರದಲ್ಲಿ...إن شاء الله

https://salafikannada.com/
#CounterExtremism

🔴 ಓ ಮುಸ್ಲಿಮರೇ!, ಉಗ್ರವಾದಿಗಳ ಸಂಚುಗಳ ಕುರಿತು ಜಾಗರೂಕರಾಗಿರಿ...!

► ಅಶ್ಶೈಖ್ ಸಾಲಿಹ್ ಅಲ್-ಫೌಝಾನ್ (حفظه الله), ಹಿರಿಯ ಸಲಫೀ ವಿದ್ವಾಂಸರು, ಸೌದಿ ಅರೇಬಿಯಾ.

ಮೂಲ : https://salafikannada.com/islam-against-suicide-bombings/

Telegram: https://t.me/SalafiKannada
أركان شهادة أن لا إله إلا الله

📜 ಲಾ ಇಲಾಹ ಇಲ್ಲಲ್ಲಾಹ್ ಎಂಬ ಸಾಕ್ಷ್ಯವಚನದ ಮೂಲ ಸ್ತಂಭಗಳು

► ಅಶ್ಶೈಖ್ ಮುಹಮ್ಮದ್ ಬಿನ್ ಝೈದ್ ಅಲ್-ಮದ್‍ಖಲೀ (حفظه الله), ಸಲಫೀ ವಿದ್ವಾಂಸರು, ಸೌದಿ ಅರೇಬಿಯಾ.

ಮೂಲ : https://salafikannada.com/definition-of-la-ilaha-illallah/

Telegram: https://t.me/SalafiKannada