ಎಲ್ಲರಿಗು ಒಂದು ಶುಭ ಸುದ್ದಿ. ನೀವೇನಾದರೂ Quantower ಬಳಸುತ್ತಿದ್ದರೆ Subscription ತೆಗೆದುಕೊಳ್ಳುವಾಗ AS05 ಕೂಪನ್ ಕೋಡ್ ಬಳಸಿ 5% ಡಿಸ್ಕೌಂಟ್ ಪಡೆಯಬಹುದು . ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ.
ಇಂದಿನ ಟ್ರೇಡ್ ನಲ್ಲಿ ಒಪ್ಶನ್ ಪ್ರೀಮಿಯಂ ತುಂಬಾ ಜಾಸ್ತಿ ಇದ್ದ ಕಾರಣ ಹೆಚ್ಚು ಬ್ರೋಕರೇಜ ಮತ್ತು ಟ್ಯಾಕ್ಸ್ ಪಾವತಿ ಮಾಡಬೇಕಾಗಿ ಬಂತು. ಟ್ರೇಡ್ನಲ್ಲಿ ೧೫೦೦ loss ಆಯಿತು
Share Market in Kannada
E rage break agade short trade tegedukollabedi.
ಈ ಲೆವೆಲ್ಸ್ ಇನ್ನೂ ಸಹ ಹೋಲ್ಡ್ ಆಗುತ್ತಿದೆ
ನಾನು ನನ್ನದೇ ಆದ Orderflow Indicator ಅನ್ನು Quantower Trading platform ಗೆ develop ಮಾಡಿದ್ದೇನೆ. ಅದರ ಕೆಲವೊಂದು ಚಿತ್ರಗಳು