Salafi Kannada
538 subscribers
332 photos
89 videos
10 files
426 links
ಸಲಫ್‍ಗಳು (ಪ್ರವಾದಿ ಮತ್ತು ಸಹಾಬಿಗಳು) ಅರ್ಥೈಸಿದಂತೆ ಇಸ್ಲಾಮಿನ ಸಂದೇಶಗಳನ್ನು ಜನರಿಗೆ ತಲುಪಿಸುವ ಹಾಗೂ ಸಮಾಜದಲ್ಲಿ 🔴 ಭಯೋತ್ಪಾದನಾ ವಿರೋಧಿ ಜಾಗೃತಿಯನ್ನು ಮೂಡಿಸುವ ಒಂದು ಕಿರುಪ್ರಯತ್ನ...

🌐 www.SalafiKannada.com
Download Telegram
Eid Mubarak
3
تقبل الله منا ومنكم
Eid Mubarak
1
ಈದ್ ಉಡುಗೊರೆ ನೀಡುವುದರ ವಿಧಿ

Telegram: t.me/SalafiKannada

WhatsApp:https://chat.whatsapp.com/ISLMNdl7TDF9L7ZTHsPPMt

___

🕌 Help to build Masjid: https://bit.ly/donatetomasjid

Call / 🪀WhatsApp: +918951592060
6️⃣ ಶವ್ವಾಲ್ ತಿಂಗಳ ಉಪವಾಸ

Telegram: t.me/SalafiKannada

WhatsApp:https://chat.whatsapp.com/ISLMNdl7TDF9L7ZTHsPPMt

___

🕌 Help to build Masjid: https://bit.ly/donatetomasjid

Call / 🪀WhatsApp: +918951592060
ಮಸೀದಿಗಳನ್ನು ನಿರ್ಮಿಸುವುದರ ಶ್ರೇಷ್ಠತೆಗಳು

Telegram: t.me/SalafiKannada

WhatsApp:https://chat.whatsapp.com/ISLMNdl7TDF9L7ZTHsPPMt

___

🕌 Help to build Masjid: https://bit.ly/donatetomasjid

Call / 🪀WhatsApp: +918951592060
👍1
🔴 ಅಲ್ಲಾಹುವಿನ ಹೊರತು ಇತರರ ಮೇಲೆ ಆಣೆ ಹಾಕುವುದು ನಿಷಿದ್ಧವಾಗಿದೆ

- ಅಲ್ಲಾಮಃ ಅಶ್ಶೈಖ್ ಇಬ್ನ್ ಬಾಝ್‌ رحمه الله

Telegram: t.me/SalafiKannada

WhatsApp: https://chat.whatsapp.com/ISLMNdl7TDF9L7ZTHsPPMt
___

🕌 Help to build Masjid: https://bit.ly/donatetomasjid

Call / 🪀WhatsApp: +918951592060
This media is not supported in your browser
VIEW IN TELEGRAM
ಆದಮ್ ಹಾಗೂ ಅವರ‌ ಸಂತತಿಯೊಡನೆ ಅಲ್ಲಾಹು ಪಡೆದುಕೊಂಡ ಕರಾರು ಏನು?

🇸🇦ಸೌದಿ ಅರೇಬಿಯಾದ ಹಿರಿಯ ವಿದ್ವಾಂಸರಾದ
- ಅಶ್ಶೈಖ್ ಸಾಲಿಹ್ ಅಲ್-ಫೌಝಾನ್ حفظه الله

Telegram: https://t.me/SalafiKannada

WhatsApp:https://chat.whatsapp.com/ISLMNdl7TDF9L7ZTHsPPMt

----
🕌 Help to build Masjid: https://bit.ly/donatetomasjid

Call / 🪀WhatsApp: +918951592060
#CounterExtremism

🔴 ಉಗ್ರವಾದಿಗಳು ಪಿಶಾಚಿಯ ಪಕ್ಷಕ್ಕೆ ಸೇರಿದವರು

- ಅಶ್ಶೈಖ್ ಸಾಲಿಹ್ ಅಲ್-ಫೌಝಾನ್ (حفظه الله), ಹಿರಿಯ ವಿದ್ವಾಂಸರು, ಸೌದಿ ಅರೇಬಿಯಾ.

Telegram: t.me/SalafiKannada

WhatsApp: https://chat.whatsapp.com/ISLMNdl7TDF9L7ZTHsPPMt
ಅಂದಿನ ಮಹಿಳೆಯರು ಹೀಗಿದ್ದರು

Telegram: https://t.me/SalafiKannada

WhatsApp:https://chat.whatsapp.com/ISLMNdl7TDF9L7ZTHsPPMt

----
🕌 Help to build Masjid: https://bit.ly/donatetomasjid

Call / 🪀WhatsApp: +918951592060
👍1
ಸತ್ಯ ಮತ್ತು ಮಿಥ್ಯೆಯನ್ನು ಸಮಾನವಾಗಿಸಲು ಬಯಸುವವರು !

ಇಮಾಮ್ ಅಲ್- ಔಝಾಈ (رحمه الله )

Telegram: https://t.me/SalafiKannada

WhatsApp:https://chat.whatsapp.com/ISLMNdl7TDF9L7ZTHsPPMt

----
🕌 Help to build Masjid: https://bit.ly/donatetomasjid

Call / 🪀WhatsApp: +918951592060
👍2🔥1
❗️ಇಂದಿನ ದಾಈಗಳೆಂದು ಗುರುತಿಸಲ್ಪಡುವವರು

🇸🇦ಸೌದಿ ಅರೇಬಿಯಾದ ಹಿರಿಯ ವಿದ್ವಾಂಸರಾದ
- ಅಶ್ಶೈಖ್ ಸಾಲಿಹ್ ಅಲ್-ಫೌಝಾನ್ حفظه الله

Telegram: https://t.me/SalafiKannada

WhatsApp:https://chat.whatsapp.com/ISLMNdl7TDF9L7ZTHsPPMt

----
🕌 Help to build Masjid: https://bit.ly/donatetomasjid

Call / 🪀WhatsApp: +918951592060
🔥3
🤲🏻 ದುಆಗಳಿಗೆ ಉತ್ತರ ಲಭಿಸುವ ಸಮಯಗಳು

- ಅಲ್ಲಾಮಃ ಅಶ್ಶೈಖ್ ಉಬೈದ್ ಅಲ್-ಜಾಬಿರೀ (رحمه الله) ಹಿರಿಯ ವಿದ್ವಾಂಸರು, ಮದೀನಃ

ಮೂಲ: https://salafikannada.com/times-a-supplication-is-answered-by-allah/

WhatsApp Join: https://chat.whatsapp.com/ISLMNdl7TDF9L7ZTHsPPMt
3
📜 ಮನ್‌ಹಜ್ ಅಸ್ಸಲಫ್ ಎಂದರೇನು?

- ಅಲ್ಲಾಮಃ ಅಶ್ಶೈಖ್ ಮುಹಮ್ಮದ್ ಬಿನ್ ಸಾಲಿಹ್ ಅಲ್-ಉಸೈಮೀನ್ رحمه الله

Telegram: t.me/SalafiKannada
🔴 ಓ ಮುಸ್ಲಿಮರೇ, ತಮ್ಮ ಬಳಿ ಪ್ರವಾದಿ (صلى الله عليه وسلم) ರವರ ಕೂದಲಿದೆ ಎಂದು ಹೇಳುವ ಸುಳ್ಳರು ಹಾಗೂ ಮಹಾ ವಂಚಕರಿಂದ‌ ತಾವು ಮೋಸಹೋಗದಿರಿ...

► ಅಲ್ಲಾಮಃ ಅಶ್ಶೈಖ್ ರಬೀ‌ಅ್ ಬಿನ್ ಹಾದೀ ಅಲ್-ಮದ್‌ಖಲೀ (حفظه الله) -ಹಿರಿಯ ವಿದ್ವಾಂಸರು, ಸೌದಿ ಅರೇಬಿಯಾ.

Whatsapp Group : https://chat.whatsapp.com/ISLMNdl7TDF9L7ZTHsPPMt
🔥1
🔵 ಮಾನವ ಕುಲಕ್ಕೆ ಅಲ್ಲಾಹು ನೀಡುವ ಪ್ರಥಮ ಕರೆ...

Whatsapp Group : https://chat.whatsapp.com/ISLMNdl7TDF9L7ZTHsPPMt
👍1
ಪರಲೋಕವನ್ನು ಮಾರಿ ಐಹಿಕ ಜೀವನವನ್ನು ಖರೀದಿಸಿದವರು !!

WhatsApp: https://chat.whatsapp.com/ISLMNdl7TDF9L7ZTHsPPMt
ಮರಣಹೊಂದಿದವರೊಡನೆ ಬೇಡುವುದು ಮತ್ತು ಅವರೊಂದಿಗೆ ಸಹಾಯ ಯಾಚಿಸುವುದರ ವಿಧಿಯೇನು?

ಪ್ರಶ್ನೆ : ಕೆಲವೊಂದು ಅಜ್ಞಾನಿಗಳು ಕೆಲವು ಕಬ್‌ರ್‌ಗಳ ಸುತ್ತ (ಸಮಾಧಿ, ಗೋರಿ ಅಥವಾ ದರ್ಗಾಗಳಲ್ಲಿ) ನಿರ್ವಹಿಸುವ ಕಾರ್ಯಗಳ ಕುರಿತು ಇಸ್ಲಾಮ್‌ನ ವಿಧಿಯೇನು? (ರೋಗಗಳನ್ನು) ಗುಣಪಡಿಸುವಂತೆ ಅಥವಾ ಅವರ ಶತ್ರುಗಳ ವಿರುದ್ಧ ವಿಜಯ ಅಥವಾ ಸಹಾಯಕ್ಕಾಗಿ ಅವರು ಮರಣಹೊಂದಿದವರೊಂದಿಗೆ ಬೇಡುತ್ತಾರೆ ಹಾಗೂ ಅವರೊಂದಿಗೆ ಸಹಾಯವನ್ನು ಯಾಚಿಸುತ್ತಾರೆ. ಯಾಕೆಂದರೆ ಇದು ಅನೇಕ ಪ್ರದೇಶಗಳಲ್ಲಿ ಕಂಡುಬರುತ್ತಿದೆ. (ಈ ಕುರಿತು ಇಸ್ಲಾಮ್‌ನ ವಿಧಿಯೇನು?)

ಸೌದಿ ಅರೇಬಿಯಾದ ಹಿರಿಯ ವಿದ್ವಾಂಸರಾದ ಅಲ್-ಇಮಾಮ್ ಇಬ್ನ್ ಬಾಝ್ (رحمه الله):

".....ಮರಣಹೊಂದಿದವರು, ವಿಗ್ರಹಗಳು, ಕಲ್ಲುಗಳು, ಮರಗಳು ಮತ್ತು ಇನ್ನಿತರ ಸೃಷ್ಟಿಗಳೊಡನೆ ಪ್ರಾರ್ಥಿಸುವುದು, ಅವರೊಡನೆ ಸಹಾಯ ಯಾಚಿಸುವುದು, ಅವರಿಗೆ ಪ್ರಾಣಿಗಳನ್ನು ಬಲಿಯರ್ಪಿಸುವುದು, ಅವರ ಮೇಲೆ ಆಣೆಹಾಕುವುದು, ಮತ್ತು ಅವರ (ಅಥವಾ ಅವುಗಳ) ಸುತ್ತ ಪ್ರದಕ್ಷಿಣೆ ಹಾಕುವುದು ಇವುಗಳೆಲ್ಲವೂ ಶಿರ್ಕ್ ಅಲ್-ಅಕ್ಬರ್ ಆಗಿದೆ.

ಏಕೆಂದರೆ ಅವುಗಳು ಅಲ್ಲಾಹುವಿನ ಹೊರತು ಅನ್ಯರಿಗೆ ಸಲ್ಲಿಸುವ ಆರಾಧನೆಯಾಗಿದೆ ಮತ್ತು ಅದು ಅಂದಿನ ಹಾಗೂ ನಂತರದ ಕಾಲಘಟ್ಟದ ಮುಶ್ರಿಕ್‌ಗಳು ನಿರ್ವಹಿಸುತ್ತಿದ್ದ ಕರ್ಮಗಳಾಗಿವೆ.
ಹಾಗಾಗಿ, ನಾವು ಆ ಕುರಿತು ಜಾಗರೂಕರಾಗಬೇಕಾಗಿದೆ ಮತ್ತು ಅವುಗಳನ್ನು (ನಿರ್ವಹಿಸಿದ್ದರೆ, ಅಲ್ಲಾಹುವಿನೊಂದಿಗೆ) ತೌಬಾ ನಿರ್ವಹಿಸಬೇಕಾಗಿದೆ (ಅರ್ಥಾತ್ ಪಶ್ಚಾತ್ತಾಪ ಪಡಬೇಕಾಗಿದೆ)...."

ಮುಂದೆ ಓದಿರಿ :
https://salafikannada.com/ruling-on-invoking-the-dead-and-seeking-their-help/

Join WhatsApp group :
https://chat.whatsapp.com/ISLMNdl7TDF9L7ZTHsPPMt
👍31🔥1
🔻ಬಿದ್ಅತ್ ಅನ್ನು ಮರೆಮಾಚಿದರೂ ತಮ್ಮ ಸಂಗಡಿಗರನ್ನು ಮರೆಮಾಚಲು ಸಾಧ್ಯವಿಲ್ಲ...

WhatsApp: https://chat.whatsapp.com/ISLMNdl7TDF9L7ZTHsPPMt
ಅಲ್ಲಾಹುವಿನ ಹೊರತು ಇತರರಿಗೆ ಬಲಿಯರ್ಪಿಸುವುದು ಶಿರ್ಕ್ಆಗಿದೆ

ಸೌದಿ ಅರೇಬಿಯಾದ ಹಿರಿಯ ವಿದ್ವಾಂಸರಾದ ಅಲ್-ಇಮಾಮ್ ಇಬ್ನ್ ಬಾಝ್ (رحمه الله ) ರವರೊಂದಿಗೆ ಪ್ರಶ್ನಿಸಲಾಯಿತು :

ಉತ್ತರ : ಕುರ್‌ಆನ್ ಮತ್ತು ಸುನ್ನತ್‌ನ ಪುರಾವೆಗಳ ಮೂಲಕ ತಿಳಿದಿರುವ ವಿಚಾರವೇನೆಂದರೆ ಅಲ್ಲಾಹುವಿನ ಹೊರತು ಇತರರಿಗೆ -ಅದು ಔಲಿಯಾಗಳಾಗಲೀ, ಜಿನ್ನ್ಆಗಲೀ, ವಿಗ್ರಹಗಳಾಗಲೀ ಅಥವಾ ಇನ್ನಿತರ ಯಾರೇ ಆಗಲೀ- ಅವರಿಗೆ ಬಲಿಯರ್ಪಿಸುವ ಮೂಲಕ (ಅವರ) ಸಾಮೀಪ್ಯತೆಯನ್ನು ಅರಸುವುದು ಶಿರ್ಕ್ಆಗಿದೆ ಮತ್ತು ಜಾಹಿಲಿಯ್ಯಃದ ಕಾಲಘಟ್ಟದಲ್ಲಿ (ಅರ್ಥಾತ್ ಇಸ್ಲಾಮ್ ಬರುವುದಕ್ಕಿಂತಲೂ ಮುಂಚಿತವಾಗಿದ್ದ ಕಾಲಘಟ್ಟದಲ್ಲಿ) (ಅಲ್ಲಾಹುವಿನ ಹೊರತು ಇತರರಿಗೆ ಆರಾಧನೆಯನ್ನು ಅರ್ಪಿಸುತ್ತಿದ್ದ) ಮುಶ್ರಿಕ್‌ಗಳಿಂದ ನಿರ್ವಹಿಸಲ್ಪಡುತ್ತಿದ್ದ ಆಚಾರವಾಗಿದೆ.

🔻ಮುಂದೆ ಓದಿರಿ :
https://salafikannada.com/slaughtering-for-other-than-allah-is-shirk/
🔥3